menu

Tuesday, April 6, 2021

ಪರೀಕ್ಷಾ ಪೆ ಚರ್ಚಾ LIVE

 ದಿನಾಂಕ 07.04.2021 ಸಂಜೆ 07 ಗಂಟೆಗೆ ನೇರ ಪ್ರಸಾರ



Tuesday, March 30, 2021

SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

  

ನಮ್ಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿ ವಿ,  ಆರ್.ಬಿ.ಐ, ಮೈಸೂರು (ಪೇಪರ್ ಪ್ರಿಂಟಿಂಗ್ ಪ್ರೆಸ್ ವಿಭಾಗ) ಮತ್ತು ರೋಟರಿ ಕ್ಲಬ್ ವತಿಯಿಂದ ದಿನಾಂಕ 30.03.2021 ರಂದು ಉಚಿತವಾಗಿ 33 ಟ್ಯಾಬ್ ಗಳನ್ನು ವಿತರಿಸಲಾಯಿತು. ಸಹೃದಯ ಧಾನಿಗಳಿಗೂ, ವಿತರಿಸಿದ ಸಂಸದರಾದ ಶ್ರೀ ಪ್ರತಾಪ್ ಸಿಂಹ ರವರಿಗೂ ಶಾಲಾ ಪರವಾಗಿ ಧನ್ಯವಾದಗಳು.

Saturday, February 27, 2021

ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2021

 


ಅಂತರಿಕ್ಷಾ

 ಪಿ.ಎಸ್.ಎಲ್.ವಿ - ಸಿ 51 ಉಡಾವಣೆಯ ನೇರ ಪ್ರಸಾರದ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ.

ದಿನಾಂಕ 28.02.2021 ರ ಪೂರ್ವಾಹ್ನ 9.50 ರಿಂದ ಆಂಧ್ರ ಪ್ರದೇಶದ ಶ್ರೀ ಹರಿಕೋಟಾ ಇಂದ ನೇರ ಪ್ರಸಾರ.




Wednesday, February 3, 2021

AERO INDIA 2021 LIVE

ಆಗಸದಲ್ಲಿ ವಿಮಾನಗಳ ಬಣ್ಣ ಬಣ್ಣದ ಚಿತ್ತಾರ ಬೆಂಗಳೂರಿನ ಯಲಹಂಕದಿಂದ ನೇರ ಪ್ರಸಾರ.

ದಿನಾಂಕ 03, 04 ಮತ್ತು 05 ನೇ ಫೆಬ್ರವರಿ 2021 ಬೆಳಿಗ್ಗೆ 09.30 ರಿಂದ 12 ರವರೆಗೆ

ದಿನ 03


ದಿನ 02


ದಿನ 01



FIRST POST

 ;odsirj;OSIEjf;OIen [oWU[93Qu []93UT[3 r ][9Q(up[      9u2 [9qU[]90     U4[90 []N04[R09     82U4P980     724P98     624