ದಿನಾಂಕ 26.01.2022 ರಂದು ನಮ್ಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ 73ನೇ ಗಣ ರಾಜ್ಯೋತ್ಸವ ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಿಸಲಾಯಿತು. ದ್ವಜಾರೋಹನವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು ನೆರವೇರಿಸಿದರು. ಶಾಲಾ ಶಿಕ್ಷಕರಾದ ಶ್ರೀ ಜಯಶೀಲರವರು ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು ಮತ್ತು ದೇಶ ಭಕ್ತಿಗೀತೆಗಳನ್ನು ಹಾಡಿದರು. ಸಂಜೆ 5 ಗಂಟೆಗೆ ಗೌರವದಿಂದ ಧ್ವಜಾವರೋಹಣ ಮಾಡಲಾಯಿತು
menu
!-start>
Subscribe to:
Post Comments (Atom)
ಚಂದ್ರಸ್ಪರ್ಶ 3.O ನೇರಪ್ರಸಾರ
ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ. ಜೈ ಭಾರತ, ಜೈ ವಿಜ್ಞಾನ, ಜ...
-
10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಜೀವಕ್ರಿಯೆಗಳು ಪಾಠದಲ್ಲಿ ವಿಸರ್ಜನಾಂಗವ್ಯೂಹ ಪರಿಕಲ್ಪನೆಗೆ ಸಂಬಂಧಿಸಿದಂತೆ ನೆಫ್ರಾನ್ ಚಿತ್ರ ಬಿಡಿಸುವ ಸುಲಭ ವಿಧಾನ 8, 9 ಮತ್ತು ...
-
ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ. ಜೈ ಭಾರತ, ಜೈ ವಿಜ್ಞಾನ, ಜ...
No comments:
Post a Comment