menu

Friday, January 29, 2021

ಗಣರಾಜ್ಯೋತ್ಸವ ದಿನಾಚರಣೆ – 2021

 


ದಿನಾಂಕ 26.01.2021 ರಂದು ಸಂಭ್ರಮ ಸಡಗರದ 72 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲೆಯಲ್ಲಿ ಎಸ್.ಓ.ಪಿ ಅನುಸರಿಸುವ ಮೂಲಕ ಆಚರಿಸಲಾಯಿತು. ದ್ವಜಾರೋಹಣವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಂತಿ.ಎನ್ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ನಾಗಾರಾಜು ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು. ಎಸ್.ಡಿ.ಎಂ.ಸಿ ಸದಸ್ಯರು, ತಾ.ಪಂ ಸದಸ್ಯರಾದ ಶ್ರೀ ಈರಯ್ಯರವರು, ಗ್ರಾ.ಪಂ ಸದಸ್ಯರು, ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು , ಪೋಷಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಶಾಲೆಯ ಶಿಕ್ಷಕರಾದ ಶ್ರೀ ಜಯಶೀಲ ರವರು ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಗೀತೆಯನ್ನು ಹಾಡಿದರು. ಕಳೆದ ಸಾಲಿನ SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

1 comment:

  1. ಸಾರ್ ನಿಮ್ಮ ಶಾಲೆಯಲ್ಲಿ ಈಗ ಗಣಕಶಿಕ್ಷಣ ನೀಡಲಾಗುತ್ತಿದಿಯಾ..

    ReplyDelete

FIRST POST

 ;odsirj;OSIEjf;OIen [oWU[93Qu []93UT[3 r ][9Q(up[      9u2 [9qU[]90     U4[90 []N04[R09     82U4P980     724P98     624