menu

Tuesday, March 30, 2021

SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

  

ನಮ್ಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿ ವಿ,  ಆರ್.ಬಿ.ಐ, ಮೈಸೂರು (ಪೇಪರ್ ಪ್ರಿಂಟಿಂಗ್ ಪ್ರೆಸ್ ವಿಭಾಗ) ಮತ್ತು ರೋಟರಿ ಕ್ಲಬ್ ವತಿಯಿಂದ ದಿನಾಂಕ 30.03.2021 ರಂದು ಉಚಿತವಾಗಿ 33 ಟ್ಯಾಬ್ ಗಳನ್ನು ವಿತರಿಸಲಾಯಿತು. ಸಹೃದಯ ಧಾನಿಗಳಿಗೂ, ವಿತರಿಸಿದ ಸಂಸದರಾದ ಶ್ರೀ ಪ್ರತಾಪ್ ಸಿಂಹ ರವರಿಗೂ ಶಾಲಾ ಪರವಾಗಿ ಧನ್ಯವಾದಗಳು.

No comments:

Post a Comment

FIRST POST

 ;odsirj;OSIEjf;OIen [oWU[93Qu []93UT[3 r ][9Q(up[      9u2 [9qU[]90     U4[90 []N04[R09     82U4P980     724P98     624