menu

Monday, November 16, 2020

ಡಿಡಿ ಚಂದನ – ಸಂವೇದ – 17.11.2020

 ದಿನಾಂಕ 17.11.2020 ರಂದು ಚಂದನ ವಾಹಿನಿ ಪ್ರಸಾರದ ಪಾಠಗಳಿಗೆ  ಕೆಳಗೆ

 ಪಟ್ಟಿ ಮಾಡಿದ ಪಾಠಗಳ ಮೇಲೆ ಕ್ಲಿಕ್ ಮಾಡಿ

10ನೇ ತರಗತಿ ವಿಜ್ಞಾನ ಜೀವಿಗಳು ಹೇಗೆಸಂತಾನೋತ್ಪತ್ತಿ ನಡೆಸುತ್ತವೆ

 9ನೇ ತರಗತಿ ಸಮಾಜ ವಿಜ್ಞಾನ ಬಡತನ ಮತ್ತು ಹಸಿವು

10ನೇ ತರಗತಿ ಸಮಾಜ ವಿಜ್ಞಾನ ಸಾಮಾಜಿಕ ಚಳುವಳಿಗಳು

8ನೇ ತರಗತಿ ಕನ್ನಡ ಅಮ್ಮ

ಹತ್ತನೇ ತರಗತಿ ಗಣಿತ ತ್ರಿಕೋನಮಿತಿ

ಎಂಟನೇ ತರಗತಿ ಸಮಾಜ ವಿಜ್ಞಾನ ಜೈನ ಮತ್ತು ಬೌದ್ಧಧರ್ಮ ಉದಯ


ಡಿಡಿ ಚಂದನ – ಸಂವೇದ – 16.11.2020

  ದಿನಾಂಕ 16.11.2020 ರಂದು ಚಂದನ ವಾಹಿನಿ ಪ್ರಸಾರದ ಪಾಠಗಳಿಗೆ  ಕೆಳಗೆ

 ಪಟ್ಟಿ ಮಾಡಿದ ಪಾಠಗಳ ಮೇಲೆ ಕ್ಲಿಕ್ ಮಾಡಿ

10ನೇ ತರಗತಿ ಗಣಿತ ತ್ರಿಕೋನಮಿತಿ

9th English The will of sacrifice

10ನೇ ತರಗತಿ ವಿಜ್ಞಾನ ಜೀವಿಗಳು ಹೇಗೆಸಂತಾನೋತ್ಪತ್ತಿ ನಡೆಸುತ್ತವೆ

 8ನೇ ತರಗತಿ ಗಣಿತ ನಕ್ಷೆಗಳ ಪರಿಚಯ

10ನೇ ತರಗತಿ ಕನ್ನಡ ವೃಕ್ಷಸಾಕ್ಷಿ

9ನೇ ತರಗತಿ ಗಣಿತ ವೃತ್ತಗಳು

ಎಂಟನೇ ತರಗತಿ ವಿಜ್ಞಾನ ನೈಸರ್ಗಿಕ ವಿದ್ಯಮಾನಗಳು

9ನೇ ತರಗತಿ ಸಮಾಜ-ವಿಜ್ಞಾನ ಕರ್ನಾಟಕ ಸಾರಿಗೆ


Wednesday, November 11, 2020

ನೂತನ ಮುಖ್ಯ ಶಿಕ್ಷಕರಿಗೆ ಸುಸ್ವಾಗತ




ದಿನಾಂಕ 12.11.2020 ರಂದು ನಮ್ಮ ಶಾಲೆಗೆ ನೂತನ ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಶ್ರೀಮತಿ ಜಯಂತಿ. ಎನ್. ಮೇಡಂ ರವರಿಗೆ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಬಳಗ, ಶಾಲಾ ಎಸ್.ಡಿ.ಎಂ.ಸಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರ ಪರವಾಗಿ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತೇವೆ.


ಡಿಡಿ ಚಂದನ – ಸಂವೇದ – 12.11.2020

 ದಿನಾಂಕ 12.11.2020 ರಂದು ಚಂದನ ವಾಹಿನಿ ಪ್ರಸಾರದ ಪಾಠಗಳಿಗೆ  ಕೆಳಗೆ

 ಪಟ್ಟಿ ಮಾಡಿದ ಪಾಠಗಳ ಮೇಲೆ ಕ್ಲಿಕ್ ಮಾಡಿ

10ನೇ ತರಗತಿ ಸಮಾಜ ವಿಜ್ಞಾನ ಜಾಗತಿಕ ಸಮಸ್ಯೆಗಳು

 9ನೇ ತರಗತಿ ಹಿಂದಿ ಸಾಧಕ್ ಕಿ ರಕ್ಷ ಸಬ್ ಕಿ ರಕ್ಷ

ಹತ್ತನೇ ತರಗತಿ ಕನ್ನಡ ಛಲಮನೆ ಮೆರೆವೆಂ

 8ನೇ ತರಗತಿ ಗಣಿತ ನಕ್ಷೆಗಳ ಪರಿಚಯ

 9ನೇ ತರಗತಿ ವಿಜ್ಞಾನ ನಾವೇಕೆ ಕಾಯಿಲೆ ಬೀಳುತ್ತೇವೆ


Tuesday, November 10, 2020

ಎಸ್ ಎಸ್ ಎಲ್ ಸಿ ಫಲಿತಾಂಶ 2019 – 2020

ನಿಗದಿಯಂತೆ ಮಾರ್ಚ್ 2019 ಅಂತ್ಯದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆಗಳನ್ನು ನಡೆಸಬೇಕಿತ್ತು ಆದರೆ ಕೊರೋನಾ ವೈರಸ್ ಹಾವಳಿಯಿಂದ ಪರೀಕ್ಷಾ ಮಂಡಳಿಯ ಪರೀಕ್ಷೆಗಳನ್ನು ಮುಂದೂಡಿತು. ಎಲ್ಲಾ ಶಾಲೆಗಳು ಮುಚ್ಚಿದವು. ಈ ಹಂತದಲ್ಲಿ ಪರೀಕ್ಷೆ ಬರೆಯಬೇಕಾದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯಾವುದೇ ಆತಂಕಕ್ಕೆ ಒಳಗಾಗದೆ ನಿರಂತರವಾಗಿ ರಜಾ ಅವಧಿಯಲ್ಲಿ ಪರಸ್ಪರ ಸಂಪರ್ಕವನ್ನು ಏರ್ಪಡಿಸಿಕೊಂಡು ಮೊಬೈಲ್ ಸಂವಹನದ ಮೂಲಕ  ಪಾಠಗಳಿಗೆ ಸಂಬಂಧಿಸಿದ ಯೂಟ್ಯೂಬ್ ಪಾಠಗಳನ್ನು ವಿದ್ಯಾರ್ಥಿಗಳಿಗೆ ಶೇರ್ ಮಾಡುವುದರ ಮೂಲಕ, ವಾಟ್ಸಪ್ ಮೂಲಕ,  ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಚಟುವಟಿಕೆಗಳನ್ನು ನೀಡುವ ಮೂಲಕ ಜೊತೆಯಲ್ಲಿ ಚಂದನವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾದ ಪುನರ್ಮನನ ತರಗತಿಗಳಿಂದ ಪಠ್ಯಾಂಶದ ಮೇಲೆ ರಜಾ ಅವಧಿಯಲ್ಲಿ ಹಿಡಿತವನ್ನು ಸಾಧಿಸಿದರು. ಪರಿಣಾಮವಾಗಿ 2019ರ ಜೂನ್ ಜುಲೈ  ಪರೀಕ್ಷೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಗೆದ್ದುಬಿಟ್ಟರು.

ನಮ್ಮ ಶಾಲೆಯ ಒಟ್ಟು 61 ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ ನಾಲ್ಕು ವಿದ್ಯಾರ್ಥಿಗಳು ಅತ್ಯುನ್ನತ  ದರ್ಜೆಯಲ್ಲಿ ತೇರ್ಗಡೆ ಹೊಂದಿದರು, 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಒಂದು ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಈ ಮೂಲಕ ಶಾಲೆಗೆ ಶೇಕಡ 100 ಫಲಿತಾಂಶವನ್ನು ನೀಡಿದರು ಈ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ಶಾಲಾ ಎಸ್ಡಿಎಂಸಿ ಗ್ರಾಮಸ್ಥರು ಪೋಷಕರ ಪರವಾಗಿ ಅಭಿನಂದನೆಗಳು.

 

ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿ

ರುಕ್ಕಿಯ ಗಳಿಸಿದ ಅಂಕಗಳು 599



ಉಷಾ ಗಳಿಸಿದ ಅಂಕಗಳು 564



ಉಮೇಶ ಗಳಿಸಿದ ಅಂಕಗಳು 550



ಪ್ರಿಯ ಗಳಿಸಿದ ಅಂಕಗಳು 538



ಡಿಡಿ ಚಂದನ – ಸಂವೇದ – 11.11.2020

 ದಿನಾಂಕ 11.11.2020 ರಂದು ಚಂದನ ವಾಹಿನಿ ಪ್ರಸಾರದ ಪಾಠಗಳಿಗೆ  ಕೆಳಗೆ

 ಪಟ್ಟಿ ಮಾಡಿದ ಪಾಠಗಳ ಮೇಲೆ ಕ್ಲಿಕ್ ಮಾಡಿ

10ನೇ ತರಗತಿ ಗಣಿತ ತ್ರಿಕೋನಮಿತಿ 

9ನೇ ತರಗತಿ ವಿಜ್ಞಾನ ನಾವೇಕೆ ಖಾಯಿಲೆ ಬೀಳುತ್ತೇವೆ

10th English Concert

8th English Somebody’s mother

10ನೇ ತರಗತಿ ಹಿಂದಿ ಮಹಿಳಾ ಸಂಘಟನೆ

 9ನೇ ತರಗತಿ ಗಣಿತ ವೃತ್ತಗಳು

8ನೇ ತರಗತಿ ವಿಜ್ಞಾನ ಪ್ರಾಣಿಗಳಲ್ಲಿಸಂತಾನೋತ್ಪತ್ತಿ


Friday, November 6, 2020

ಅಂತರಿಕ್ಷಾ

 

ಪಿ.ಎಸ್.ಎಲ್.ವಿ – ಸಿ 49 ಉಡಾವಣೆಯ ಮರು ಪ್ರಸಾರದ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ


ನವೆಂಬರ್ 7 ರಂದು ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್ -01 ರ ಉಡಾವಣೆಗೆ ಕ್ಷಣಗಣನೆ ಪ್ರಾರಂಬವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ. ಕೊರೋನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿದ್ದು ಇದೀಗ ನಾಳಿನಿಂದ ಮತ್ತೆ ಚಾಲನೆ ಸಿಕ್ಕಲಿದೆ. ಶನಿವಾರ ಮಧ್ಯಾಹ್ನ 3:02 ಕ್ಕೆ ಪಿಎಸ್​ಎಲ್​ವಿ-ಸಿ49 ವಾಹನದೊಡನೆ  ಇಒಎಸ್ -01,ಇತರೆ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕರ ಉಪಗ್ರಹಗಳು ಸೇರಿ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಲಿದೆ.

ಪಿಎಸ್‌ಎಲ್‌ವಿ-ಸಿ 49 / ಇಒಎಸ್ -01 ಮಿಷನ್: 

ಪಿಎಸ್‌ಎಲ್‌ವಿ-ಸಿ 49 / ಇಒಎಸ್ -01 ಮಿಷನ್ ಉಡಾವಣೆಯ ಕ್ಷಣಗಣನೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(ಎಸ್‌ಡಿಎಸ್‌ಸಿ)ದಲ್ಲಿ ಶುಕ್ರವಾರ ಮಧ್ಯಾಹ್ನ 1:02 ಗಂ (ಐಎಸ್‌ಟಿ) ಯಿಂದ ಪ್ರಾರಂಭವಾಯಿತು” ಎಂದು ಇಸ್ರೋ ತಿಳಿಸಿದೆ.

ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 51 ನೇ ಮಿಷನ್ (ಪಿಎಸ್ಎಲ್ ವಿಸಿ 49) ನಲ್ಲಿ ಇಒಎಸ್ -01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಸಾಗಿಸಲಿದೆ.

ಇಒಎಸ್ -01 ಭೂ ವೀಕ್ಷಣಾ ಉಪಗ್ರಹವಾಗಿದ್ದು, ಕೃಷಿ, ಗ್ರಾಹಕ ಅರಣ್ಯ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಉದ್ದೇಶಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಗ್ರಾಹಕ ಉಪಗ್ರಹಗಳನ್ನು ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ನೊಂದಿಗೆ ವಾಣಿಜ್ಯ ಒಪ್ಪಂದದಡಿಯಲ್ಲಿ ಉಡಾವಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಗ್ರಾಹಕ ಉಪಗ್ರಹಗಳಲ್ಲಿ ತಂತ್ರಜ್ಞಾನ ಪ್ರದರ್ಶನಕ್ಕಾಗಿ ಲಿಥುವೇನಿಯಾದಿಂದ ಒಂದು, ಮತ್ತು ಲಕ್ಸೆಂಬರ್ಗ್ ಮತ್ತು ಯುಎಸ್ಎಯಿಂದ ತಲಾ ನಾಲ್ಕು ಸಮುದ್ರ ಕಾರ್ಯಾಚರಣೆಗೆ ಸಂಬಂಧಿಸಿದ ಉಪಗ್ರಹಗಳು ಹಾಗೂ ಮಲ್ಟಿ-ಮಿಷನ್ ರಿಮೋಟ್ ಸೆನ್ಸಿಂಗ್ ಸೇರಿದೆ.



    Thursday, November 5, 2020

    ಹೃದಯ ಸ್ಪರ್ಶಿ ಬೀಳ್ಕೊಡುಗೆ ಸಮಾರಂಭ

     ದಿನಾಂಕ 29.09.2018 ರಿಂದ ದಿನಾಂಕ 08.08.2020 ವರೆಗೆ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಶ್ರೀಮತಿ ಕಮಲಾ.ಸಿ.ಎಸ್, ಕೆ.ಈ.ಎಸ್ ರವರಿಗೆ ಭಾವಸ್ಪರ್ಶಿ ಬೀಳ್ಕೊಡುಗೆಯನ್ನು ದಿನಾಂಕ 04.11.2020 ರಂದು ನಮ್ಮ ಶಾಲೆಯಲ್ಲಿ ನೀಡಲಾಯಿತು.



    ಇವರು ನಮ್ಮ ಶಾಲೆಯ ಮುಖ್ಯ ಶಿಕ್ಷರಾಗಿದ್ದ ವೇಳೆಯಲ್ಲಿ ಹಲವು ಶಾಲಾ ಅಭಿವೃದ್ಧಿ ಕೆಲಸಗಳಾದವು ಎಂದರೆ ಅತೀಶಯೋಕ್ತಿಯಲ್ಲ. ಇವರ ಅವಧಿಯಲ್ಲಿ ಶಾಲಾ ಕಟ್ಟಡಕ್ಕೆ ಸುಂದರ ಬಣ್ಣದ ವ್ಯವಸ್ಥೆ, ಕೊಠಡಿಗಳ ದುರಸ್ತಿ, ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಆಯೋಜನೆ, ಎರಡು ವರ್ಷಗಳ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಯೋಜನೆ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ನೂತನ ಕಲಿಕಾ ಕಾರ್ಯಕ್ರಮಗಳು, ಶಾಲಾ 10 ನೇ ತರಗತಿ ಫಲಿತಾಂಶ ಶೇಕಡಾ 100 ರ ಗುರಿಯನ್ನು ತಲುಪಿದ್ದು, ನೂತನ ಬ್ಲಾಗ್ ರಚನೆಗೆ ಅಡಿಪಾಯ ಪ್ರಾರಂಭವಾಗಿದ್ದು ಹೀಗೆ ಹಲವು ನಾವೀನ್ಯತೆಗಳಿಗೆ ಶಾಲೆ ತೆರೆದುಕೊಂಡಿತು.



    ಇವರು ನಮ್ಮ ಶಾಲೆಯಿಂದ ಸ್ಥಾನಪನ್ನ ಬಡ್ತಿಯನ್ನು ಹೊಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮನಾಂತರ ಹುದ್ದೆಯಾದ ಉಪನ್ಯಾಸಕರು, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ವೃತ್ತಿ ಜೀವನ ಮತ್ತು ವೈಯುಕ್ತಿಕ ಜೀವನವು ಸುಖಮಯವಾಗಿರಲೆಂದು ನಮ್ಮ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಬಳಗ, ಕಛೇರಿ ಸಿಬ್ಬಂದಿ, ಅಕ್ಷರ ದಾಸೋಹ ಸಿಬ್ಬಂದಿ, ಶಾಲಾ ಎಸ್ಡಿಎಂಸಿ, ವಿದ್ಯಾರ್ಥಿಗಳು,  ಪೋಷಕರು, ಗ್ರಾಮಸ್ಥರು ಶುಭ ಕೋರುತ್ತೇವೆ.

      

    ಡಿಡಿ ಚಂದನ – ಸಂವೇದ – 06.11.2020

     

    ದಿನಾಂಕ 06.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ


    1.       10ನೇ ತರಗತಿ ವಿಜ್ಞಾನ ಕಾರ್ಬನ್ ಮತ್ತು ಅದರ ಸಂಯುಕ್ತಗಳು

    2.       9th English The Pencil's Story

    3.       10th English A Poison tree

    4.       8ನೇ ತರಗತಿ ಸಮಾಜ ವಿಜ್ಞಾನ ಅರ್ಥವ್ಯವಸ್ಥೆ ಮತ್ತು ಪ್ರಕಾರಗಳು

    5.       10ನೇ ತರಗತಿ ಸಮಾಜ ವಿಜ್ಞಾನ ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

    6.        9ನೇ ತರಗತಿ ಕನ್ನಡ ಮರಳಿ ಮನೆಗೆ

    8ನೇತರಗತಿ ಹಿಂದಿ ಹರ ಗೋಡ

    ಡಿಡಿ ಚಂದನ – ಸಂವೇದ – 05.11.2020

     

    ದಿನಾಂಕ 05.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ


    1. 10 ನೇ ತರಗತಿ ಸಮಾಜ ವಿಜ್ಞಾನ ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

    2. 9 ನೇ ತರಗತಿ ಹಿಂದಿ ಸಾಧಕ್ ಕಿ ರಕ್ಷಾ ಸಬ್ ಕಿ ಸುರಕ್ಷಾ

    3. 10 ನೇ ತರಗತಿ ಕನ್ನಡ ವ್ಯಾಘ್ರಗೀತೆ

    4. 8 ನೇ ತರಗತಿ ಗಣಿತ ನೇರ ಮತ್ತು ವಿಲೋಮನುಪಾತ

    5. 9 ನೇ ತರಗತಿ ವಿಜ್ಞಾನ ಪರಮಾಣುವಿನ ರಚನೆ

    6. 8th Std English Modern Machinary

    ಡಿಡಿ ಚಂದನ – ಸಂವೇದ – 04.11.2020

    ದಿನಾಂಕ 04.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ.


    1. 10 ನೇ ತರಗತಿ ಗಣಿತ ವರ್ಗ ಸಮೀಕರಣ

    2. 9 ನೇ ತರಗತಿ ವಿಜ್ಞಾನ ಪರಮಾಣುವಿನ ರಚನೆ

    3. 10 ನೇ ತರಗತಿ English The Concert

    4. 8th Std English The swan and the princess

    5. 10 ನೇ ತರಗತಿ ಹಿಂದಿ ಸಮಯ ಕಿ ಪೆಹಚಾನ್

    6. 9 ನೇ ತರಗತಿ ಗಣಿತ ಸಮಾಂತರ ಚತುರ್ಭುಜ ಮತ್ತು ತ್ರಿಭುಜಗಳ ವಿಸ್ತೀರ್ಣ

    7. 8 ನೇ ತರಗತಿ ವಿಜ್ಞಾನ ದಹನ ಮತ್ತು ಜ್ವಾಲೆ


    Tuesday, November 3, 2020

    ಜಾಲತಾಣ ಉದ್ಘಾಟನೆ

     

    ದಿನಾಂಕ 04.11.2020 ರಂದು ನಮ್ಮ ಶಾಲೆಯ ಹೆಮ್ಮೆಯ ಈ ಜಾಲತಾಣ ಉದ್ಘಾಟನೆಗೊಂಡಿದೆ. ಉದ್ಘಾಟಿಸಿದ ಕ್ರಿಯಾಶೀಲ ವ್ಯಕ್ತಿಗಳಾದ ನಮ್ಮ ಶಾಲೆಯಲ್ಲಿ ಸುಮಾರು 2 ವರ್ಷಗಳು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಶಾಲೆಯ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಾಲಿ ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಸಿ.ಎಸ್.ಕಮಲಾ ಮೇಡಂ ರವರಿಗೆ ಶಾಲಾ ಪರವಾಗಿ ಹೃದಯಪೂರ್ವಕವಾಗಿ ಧನ್ಯವಾದಗಳು.






    ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ ನನಗೆ ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ಸಾಹ ಮೂಡಿಸಿದ ವಿದ್ಯಾತಾಣ. ಶಾಲೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯಾಗಿ ಹೊರ ಹೊಮ್ಮಲಿ.  ಶಾಲೆ ಅಭಿವೃದ್ಧಿಯಾಗಲಿ, ಬ್ಲಾಗ್ ಬೆಳೆಯಲಿ.

    - ಶ್ರೀಮತಿ ಕಮಲಾ, ಉಪನ್ಯಾಸಕರು

     ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ

    ಮೈಸೂರು

    ಕೌಶಲ್ಯ

     


    ಪ್ರತಿ ವರ್ಷ ಮೈಸೂರಿನ ದಸರಾ ಆನೆಗಳಿಗೆ ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ನಾಗಲಿಂಗಪ್ಪ ರಾ ಬಡಿಗೇರ್ ರವರು ತಮ್ಮ ಸೃಜನಾತ್ಮಕ ಕೈ ಚಳಕದಿಂದ ಚಿತ್ರ ವಿನ್ಯಾಸ ಮಾಡುತ್ತಾರೆ. ಈ ಚಿತ್ರ 2020 ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆಭಿಮನ್ಯು ಆನೆಗೆ ಚಿತ್ರ ಅಲಂಕಾರ ಮಾಡುತ್ತಿರುವುದು.


    ಡಿಡಿ ಚಂದನ – ಸಂವೇದ – 03.11.2020

     

    ದಿನಾಂಕ 03.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ

    1.      ಕಾರ್ಬನ್ ಮತ್ತು ಅದರ ಸಂಯುಕ್ತಗಳು 10 ನೆ ತರಗತಿ ವಿಜ್ಞಾನ

    2.      ದೇಶದ ರಕ್ಷಣೆ 9 ನೇ ತರಗತಿ ಸಮಾಜ ವಿಜ್ಞಾನ

    3.      ಸ್ವಾತಂತ್ರ್ಯ ಹೋರಾಟ 10 ನೇ ತರಗತಿ ಸಮಾಜ ವಿಜ್ಞಾನ

    4.      ಭರವಸೆ 8 ನೇ ತರಗತಿ ಕನ್ನಡ

    5.      ವರ್ಗ ಸಮೀಕರಣಗಳು 10 ನೇ ತರಗತಿ ಗಣಿತ

    7.      ಅರ್ಥ ವ್ಯವಸ್ಥೆ ಮತ್ತು ಪ್ರಕಾರಗಳು 8 ನೇ ತರಗತಿ ಸಮಾಜ ವಿಜ್ಞಾನ


    ENGLISH

     GRAMMER - AUXILARIES



    Monday, November 2, 2020

    ವಿಜ್ಞಾನ

     10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಜೀವಕ್ರಿಯೆಗಳು ಪಾಠದಲ್ಲಿ ವಿಸರ್ಜನಾಂಗವ್ಯೂಹ ಪರಿಕಲ್ಪನೆಗೆ ಸಂಬಂಧಿಸಿದಂತೆ ನೆಫ್ರಾನ್ ಚಿತ್ರ ಬಿಡಿಸುವ ಸುಲಭ ವಿಧಾನ


    8, 9 ಮತ್ತು 10ನೇ ತರಗತಿ ಯ ವಿದ್ಯಾರ್ಥಿಗಳಿಗಾಗಿ ಲೋಹಗಳು ಮತ್ತು ಅಲೋಹಗಳಿಗೆ ಸಂಬಂಧಿಸಿದ ವೀಡಿಯೋ.



    ಅಮೀಬಾದ ಪೋಷಣೆ ಪರಿಕಲ್ಪನೆಗೆ ಸಂಬಂದಿಸಿದ ವೀಡಿಯೋ.






    10 ನೇ ತರಗತಿ ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ವೀಡಿಯೋ




    ಗಣಿತ

     

    ಗ್ರಾಫ್ ಬಿಡಿಸುವ ಸುಲಭ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

    ಕನ್ನಡ

     

    ಕನ್ನಡ ವ್ಯಾಕರಣ ಪುಸ್ತಕವನ್ನುಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

    ಸಮಾಜ ವಿಜ್ಞಾನ

     

    ಎಸ್ ಎಸ್ ಎಲ್ ಸಿ ಸಮಾಜವಿಜ್ಞಾನದ ವೀಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


    ಡಿಡಿ ಚಂದನ - ಸಂವೇದ 02.11.2020

     ದಿನಾಂಕ 02.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ

    1.    

               ವರ್ಗಸಮೀಕರಣಗಳು 10 ನೇ ತರಗತಿ ಗಣಿತ

    2.       The noble Bishop 9 ನೇ ತರಗತಿ English

    3.      ಕಾರ್ಬನ್ ಮತ್ತು ಅದರ ಸಂಯುಕ್ತಗಳು 10 ನೆ ತರಗತಿ ವಿಜ್ಞಾನ

    4.      ದತ್ತಾಂಶ ನಿರ್ವಹಣೆ 8 ನೇತರಗತಿ ಗಣಿತ

    5.     ವ್ಯಾಘ್ರಗೀತೆ 10 ನೇ ತರಗತಿ ಕನ್ನಡ

    6.  ಸಮಾಂತರ ಚತುರ್ಭುಜ ಮತ್ತು ತ್ರಿಭುಜಗಳ ವಿಸ್ತೀರ್ಣ 9 ನೇ ತರಗತಿ ಗಣಿತ

    7. ದಹನ ಮತ್ತು ಜ್ವಾಲೆ 8 ನೇತರಗತಿ ವಿಜ್ಞಾನ

        ಭಾರತದ ಚುನಾವಣಾ ವ್ಯವಸ್ಥೆ 9 ನೇ ತರಗತಿ ಸಮಾಜ ವಿಜ್ಞಾನ

    Sunday, November 1, 2020

    ಹಿಂದಿ

    10 ನೇ ತರಗತಿಯ ಹಿಂದಿ ವಿಷಯದ ಎಲ್ಲಾ ಪಾಠಗಳ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ಕಿಸಿ


    9 ನೇ ತರಗತಿಯ ಹಿಂದಿ ವಿಷಯದ ಎಲ್ಲಾ ಪಾಠಗಳ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ಕಿಸಿ


    8 ನೇ ತರಗತಿಯ ಹಿಂದಿ ವಿಷಯದ ಎಲ್ಲಾ ಪಾಠಗಳ ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ಕಿಸಿ


     ಇದನ್ನು ಕ್ಲಿಕ್ ಮಾಡಿದಾಗ ಬರುವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ 9ನೇ ತರಗತಿ ಹಿಂದಿ ವಿಷಯದ ಮೌಸಿ ಪಾಠದ ವೀಡಿಯೋ ಬರುತ್ತದೆ. ವೀಕ್ಷಿಸಿ.

    ಶೈಕ್ಷಣಿಕ ಸುತ್ತೋಲೆಗಳು

    ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಯುವ ಸ್ಪರ್ಧೆಗಳು

    ಆದೇಶ 1 

    ಆದೇಶ 2

    SSLC 2019-2020

     2019-20 ನೇ ಸಾಲಿನ ನಮ್ಮ ಶಾಲೆಯ ಎಲ್ಲಾವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ

    ಡಿಡಿ ಚಂದನ - ಪುನರ್ ಮನನ

     ಹತ್ತನೇ ತರಗತಿಯ ವಿಜ್ಞಾನ ವಿಷಯದ ಎಲ್ಲಾ ಪಾಠದ ವೀಡಿಯೋಗಳಿಗಾಗಿ ಕ್ಲಿಕ್ ಮಾಡಿ.

    ಡಿಡಿ ಚಂದನ - ಸಂವೇದ

     

    ದಿನಾಂಕ 23.10.2020 ರವರೆಗಿನ ಎಲ್ಲಾ ಸಂವೇದ ವೀಡಿಯೋಗಳಿಗಾಗಿ ಕ್ಲಿಕ್ ಮಾಡಿ.


    ದಿನಾಂಕ 02.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಕ್ಲಿಕ್ ಮಾಡಿ

    ದಿನಾಂಕ 03.11.2020 ರಂದುಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 04.11.2020 ರಂದುಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 05.11.2020 ರಂದುಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 06.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 09.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 10.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 11.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

    ದಿನಾಂಕ 12.11.2020 ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಪಾಠಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ


    ಚಂದ್ರಸ್ಪರ್ಶ 3.O ನೇರಪ್ರಸಾರ

     ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...