ಮನೆಯಲ್ಲೇ ಸುರಕ್ಷಿತವಾಗಿರಿ, ನಾಡಹಬ್ಬ ದಸರಾ ಸಂಭ್ರಮದ ಪ್ರಮುಖ ಆಕರ್ಷಣೆ ಜಂಬೂಸವಾರಿ ಅನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿ.
ದಿನಾಂಕ. 15.10.2021
ಸಮಯ. ಸಂಜೆ 4.30 ರಿಂದ
ಸ್ಥಳ. ಅರಮನೆ ಆವರಣ, ಮೈಸೂರು
ಮನೆಯಲ್ಲೇ ಸುರಕ್ಷಿತವಾಗಿರಿ, ನಾಡಹಬ್ಬ ದಸರಾ ಸಂಭ್ರಮದ ಪ್ರಮುಖ ಆಕರ್ಷಣೆ ಜಂಬೂಸವಾರಿ ಅನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿ.
ದಿನಾಂಕ. 15.10.2021
ಸಮಯ. ಸಂಜೆ 4.30 ರಿಂದ
ಸ್ಥಳ. ಅರಮನೆ ಆವರಣ, ಮೈಸೂರು
ದಿನಾಂಕ 02.10.2021 ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಗಾಂಧೀಜಿ ಮಾರ್ಗ ಮತ್ತು ಶಾಸ್ತ್ರೀಜಿಯವರ ಸರಳ ಬದುಕು ಇಂದಿನ ತುರ್ತು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ದಿನಾಂಕ 16.09.2021 ರಂದು ಡಾ.ಎಂ.ಸ್ವಾಮಿನಾಥನ್ ಇಕೋ ಕ್ಲಬ್ ಪ್ರಾಯೋಜಕತ್ವದಲ್ಲಿ ವಿಶ್ವ ಓಜೋನ್ ದಿನಾಚರಣೆ ಅನ್ನು ಆಚರಿಸಲಾಯಿತು. ಕಾರ್ಯಕ್ರಮದ ಪತ್ರಿಕಾ ವರದಿ (ವಿಜಯವಾಣಿ).
;odsirj;OSIEjf;OIen [oWU[93Qu []93UT[3 r ][9Q(up[ 9u2 [9qU[]90 U4[90 []N04[R09 82U4P980 724P98 624