;odsirj;OSIEjf;OIen [oWU[93Qu []93UT[3 r
][9Q(up[ 9u2
[9qU[]90 U4[90
[]N04[R09 82U4P980 724P98 624
;odsirj;OSIEjf;OIen [oWU[93Qu []93UT[3 r
][9Q(up[ 9u2
[9qU[]90 U4[90
[]N04[R09 82U4P980 724P98 624
ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.
ಜೈ ಭಾರತ, ಜೈ ವಿಜ್ಞಾನ, ಜೈ ಅಂತರಿಕ್ಷ
ದಿನಾಂಕ 26.01.2022 ರಂದು ನಮ್ಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ 73ನೇ ಗಣ ರಾಜ್ಯೋತ್ಸವ ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಿಸಲಾಯಿತು. ದ್ವಜಾರೋಹನವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು ನೆರವೇರಿಸಿದರು. ಶಾಲಾ ಶಿಕ್ಷಕರಾದ ಶ್ರೀ ಜಯಶೀಲರವರು ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು ಮತ್ತು ದೇಶ ಭಕ್ತಿಗೀತೆಗಳನ್ನು ಹಾಡಿದರು. ಸಂಜೆ 5 ಗಂಟೆಗೆ ಗೌರವದಿಂದ ಧ್ವಜಾವರೋಹಣ ಮಾಡಲಾಯಿತು
ದಿನಾಂಕ 22.11.2021 ರಂದು ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಕನಕದಾಸರ ಕೀರ್ತನೆಗಳನ್ನು ಹಾಡುವುದರ ಮೂಲಕ ಶಾಲೆಯಲ್ಲಿ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕ ವೃಂದ, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ಬಳಗದವರು ಹಾಜರಿದ್ದರು.
;odsirj;OSIEjf;OIen [oWU[93Qu []93UT[3 r ][9Q(up[ 9u2 [9qU[]90 U4[90 []N04[R09 82U4P980 724P98 624